Surprise Me!

ICC World Cup 2019 : ಸೆಮಿಫೈನಲ್ ಗೂ ಮೊದಲು ಇಂಗ್ಲೆಂಡ್ ತಂಡದ ಕಾಲೆಳೆದ ಆಸಿಸ್..! | AUS vs ENG

2019-07-08 199 Dailymotion

ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಲೆಂಡ್ ಹೋರಾಟ ನಡೆಸಿದರೆ, ಜುಲೈ 11 ರಂದು ನಡೆಯಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ. ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ಮೈಂಡ್ ಗೇಮ್ ಶುರುಮಾಡಿದೆ.<br /><br />India and New Zealand will fight for the first semi-final of the World Cup, while England and Australia will face the 2nd semi-final on July 11. Australia Mind Game has begun before the semifinals.

Buy Now on CodeCanyon